Sunday, May 3, 2020

ಶಾಲಾ ಸಂಘಗಳು


ಶಾಲೆಯಲ್ಲಿರುವ ವಿವಿಧ ಸಂಘಗಳು
ಕ್ರ.ಸ
ಸಂಘಗಳ ಹೆಸರು
ನಿರ್ವಹಣೆ ಜವಬ್ದಾರಿ ಸಹಾಯಕ  ಶಿಕ್ಷಕರ ಹೆಸರು
ಸಹಿ
ಷರಾ
1
ಇಕೋ-ಕ್ಲಬ್/ಪರಿಸರ ಸಂಘ
ನಿರ್ವಹಣೆ- ಶ್ರೀಮತಿ ಲತಾ ಕೆ.ಆರ್           ಸಹಾಯಕರು- ಶ್ರೀಮತಿ ರೇಖಾ ಮತ್ತು ಶ್ರೀ ಶಶಿಧರ


2
ವಾರದ ವಿಜ್ಞಾನ ಪ್ರಯೋಗ ಸಂಘ
ನಿರ್ವಹಣೆ- ಶ್ರೀಮತಿ ಲತಾ ಕೆ.ಆರ್          ಸಹಾಯಕರು- ಶ್ರೀಮತಿ ರೇಖಾ ಮತ್ತು ಶ್ರೀ ಶಶಿಧರ


3
ಗ್ಲೋಬ್ ಭೂಪಟ ಪರಿಚಯ ಸಂಘ
ನಿರ್ವಹಣೆ-ಶ್ರೀಮತಿ ಮಂಜುಳಾ, ಶ್ರೀಮತಿ ಪ್ರತಿಮಾ


4
ಸಿ.ಡಬ್ಲೂ.ಸಿ.ಎನ್ ಸಂಘ
ನಿರ್ವಹಣೆ- ಕು ಐರಿನ್ ಪ್ರಿಸ್ಕಿಲಾ ಮತ್ತು ಸಹಾಯಕರು- ಎಲ್ಲಾ ಶಿಕ್ಷಕರು


5
ಗ್ರಂಥಾಲಯ ಸಂಘ , ಪುಸ್ತಕ ಪರಿಚಯ ಸಮಿತಿ
ನಿರ್ವಹಣೆ-ಶ್ರೀ ಬನ್ನಪ್ಪ ಮತ್ತು ಸಹಾಯಕರು ಎಲ್ಲಾ ಶಿಕ್ಷಕರು


6
ಕ್ರೀಡಾ ಸಂಘ
ನಿರ್ವಹಣೆ -ಶ್ರೀ ಶಶಿಕಾಂತ ದೈಶಿ ಸಹಾಯಕರು-ಶಶಿಧರ್


7
ಭಾರತ ಸೇವಾ ದಳ ಸಂಘ/ ಯೋಗ ಕ್ಲಬ್
ಶ್ರೀ ಶಶಿಕಾಂತ ದೈಶಿ


8
ಸಾಮಾನ್ಯ ಜ್ಞಾನ & ವಿಷಯವಾರು ರಸಪ್ರಶ್ನೆ ಕಾರ್ಯಕ್ರಮ ಸಂಘ
ನಿರ್ವಹಣೆ -ಶ್ರೀಮತಿ ಉಮಾದೇವಿ, ನಿರ್ವಹಣೆ - ಶ್ರೀಮತಿ ರಾಧಿಕಾ ಸಹಾಯಕರು ಎಲ್ಲಾ ಶಿಕ್ಷಕರು


9
ಮಕ್ಕಳ ಹಕ್ಕುಗಳ ಸಂಘ
ಕು,ಐರಿನ್ ಮತ್ತು ಎಲ್ಲಾ ಶಿಕ್ಷಕರು


10
ಗಣಿತ ಸಂಘ
ನಿರ್ವಹಣೆ - ಶ್ರೀ ಶಶಿಧರ, ನಿರ್ವಹಣೆ -ಶ್ರೀಮತಿ ರೇಖಾ ಮತ್ತು ಮಾರ್ಗದರ್ಶಕರು ಶ್ರೀಮತಿ ಲತಾ ಕೆ.ಆರ್


11
ವಿಜ್ಞಾನ ಸಂಘ
ನಿರ್ವಹಣೆ - ಶ್ರೀ ಶಶಿಧರ, ನಿರ್ವಹಣೆ -ಶ್ರೀಮತಿ ರೇಖಾ ಮತ್ತು ಮಾರ್ಗದರ್ಶಕರು ಶ್ರೀಮತಿ ಲತಾ ಕೆ.ಆರ್


12
ಸಾಂಸ್ಕತಿಕ ಸಂಘ
ನಿರ್ವಹಣೆ- ಶ‍್ರೀಮತಿ ರಾಧ ವಾಗೇರಿ, ಸಹಾಯಕರು ಶ್ರೀಮತಿ ಪ್ರತಿಮಾ ಶ್ರೀಮತಿ ಲತಾ ಕೆ.ಆರ್ ಶ‍್ರೀ ಮತಿ ಶಾಂತಾಬಾಯಿ


13
ಶಾಲಾ ಸ್ವಚ್ಛತಾ ಸಂಘ
ನಿರ್ವಹಣೆ- ಶ್ರೀ ಶಶಿಕಾಂತ ದೈಶಿ ಸಹಾಯಕರು-ಬನ್ನಪ್ಪ


14
ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ
ನಿರ್ವಹಣೆ- ಶ್ರೀ ಶಶಿಕಾಂತ ದೈಶಿ ಸಹಾಯಕರು-ಬನ್ನಪ್ಪ


15
ಶಾಲಾ ಪಂಚಾಂಗ ಪಠಣ ಸಮಿತಿ
ನಿರ್ವಹಣೆ- ಕು,ಐರಿನ್ ಪ್ರಿಸ್ಕಿಲಾ ಸಹಾಯಕರು ಎಲ್ಲಾ ಶಿಕ್ಷಕರು ದಿನಕ್ಕೆ ಒಬ್ಬರಂತೆ


16
ವಾರ್ತಾ ಪ್ರಚಾರ ಸಮಿತಿ
ನಿರ್ವಹಣೆ- ಎಲ್ಲಾ ಶಿಕ್ಷಕರು


17
ಶಾಲಾ ಪತ್ರಿಕಾ ತಯಾರಿಕೆ ಪ್ರಕಟಣೆ ಸಂಘ
ನಿರ್ವಹಣೆ- ಶ್ರೀಮತಿ ಮಂಜುಳಾ ಸಹಾಯಕರು- ಐರಿನ್ ಪ್ರಿಸ್ಕಿಲಾ


ಇಲ್ಲಿ ಕೇವಲ ನಿರ್ವಹಣೆಕಾರರನ್ನಾಗಿ ಮಾಡಲಾಗಿದೆ ನಿರ್ವಹಣೆ ಇರುವವರು ಮಾತ್ರ ಮಾಡಬೇಕು ಅಂತಾ ಅಲ್ಲಾ ಅವರ ಸಹಾಯಕರಾಗಿ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ. ನಿರ್ವಹಣೆ ಮಾಡುವವರು ಸಹಾಯಕರ ಸಹಾಯ ಪಡೆದು ಕಾರ್ಯ ನಿರ್ವಹಿಸಲು ಕೋರಿದೆ ಇದಕ್ಕೆ ಸಹಾಯಕರು ನಿರ್ವಹಣೆಕಾರರಿಗೆ ಸಹಾಯ ಮಾಡಲು ಕೋರಿದೆ.        ಈ ಮೇಲಿನ ಎಲ್ಲಾ ಸಂಘಗಳು ಮುಖ್ಯಗುರುಗಳ ಮಾರ್ಗದರ್ಶನದಲ್ಲಿ ನಡೆಯುತ್ತವೆ

No comments:

Post a Comment

Untitled